Tag: ಮುಂಬೈ ; ಅಜೀತ್‌ ಪವರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ

HOME NATIONAL

ಮುಂಬೈ ; ಅಜೀತ್‌ ಪವರ್ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತ, ಡಿಸಿಎಂ ಅಜಿತ್ ಪವಾರ್ ಸೇರಿದಂತೆ 5′ ಜನ ದುರ್ಮರಣ

ಮುಂಬೈ ; ಮಹಾರಾಷ್ಟ್ರ ಉಪಮುಖ್ಯಮಂತ್ರಿ ಇದ್ದ ಖಾಸಗಿ ವಿಮಾನ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಬಾರಾಮತಿ ಬಳಿ ಖಾಸಗಿ ವಿಮಾನ ಪತನ ಪಕ್ಷದ ರ್ಯಾಲಿಗೆ ತೆರಳುವ ವೇಳೆ ಮಹಾರಾಷ್ಟ್ರದ ಬರಾಮತಿ ಬಳಿ ವಿಮಾನ ಲ್ಯಾಂಡಿಗ್ ವೇಳೆ ಬೆಟ್ಟ ಪ್ರದೇಶದ ಮೇಲೆ ವಿಮಾನ ಅಪಘಾತ ಸಂಭವಿಸಿದೆ. ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ ಡಿಸಿಎಂ ಅಜಿತ್ ಪವಾರ್ ಸೇರಿದಂತೆ 5′ ಜನ ದುರ್ಮರಣ