Tag: *ಮಿಲಾಗ್ರಿಸ್ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ಭಾನುವಾರ’ ಆಚರಣೆ*

COMMUNITY NEWS

*ಮಿಲಾಗ್ರಿಸ್ ದೇವಾಲಯದಲ್ಲಿ ಭಕ್ತಿಭಾವದ ‘ಗರಿಗಳ ಭಾನುವಾರ’ ಆಚರಣೆ*

ಮಂಗಳೂರು: ಮಿಲಾಗ್ರಿಸ್ (Our Lady of Miracles) ದೇವಾಲಯದಲ್ಲಿ ಇಂದು ಕ್ರೈಸ್ತ ಬಾಂಧವರು ‘ಗರಿಗಳ ಭಾನುವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ನಗರದ ಸಿಲ್ವರ್ ಜೂಬಿಲಿ ಹಾಲ್‌ನ ವಠಾರದಲ್ಲಿ ಸಮಾವೇಶಗೊಂಡ ನೂರಾರು ಭಕ್ತರು ತಾಳೆ ಎಲೆಗಳನ್ನು ಹಿಡಿದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಂದನೀಯ ಫಾ. ಅವಿತ್ ಫಾಯ್ಸ್ ಅವರು ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿ, ಭಕ್ತರ ಕೈಯಲ್ಲಿದ್ದ ತಾಳೆ ಎಲೆಗಳನ್ನು ಆಶೀರ್ವದಿಸಿದರು. ನಂತರ ನಡೆದ ಭವ್ಯ ಮೆರವಣಿಗೆಯಲ್ಲಿ ವಂದನೀಯ ಫಾ. ಬೊನವೆಂಚರ್ ನಜರೇತ್, ವಂದನೀಯ ಫಾ. […]