LATEST NEWS
* ಮಿಲಾಗ್ರಿಸ್ ಚರ್ಚ್ನಲ್ಲಿ ಕ್ರಿಸ್ತನ ಪವಿತ್ರ ಶರೀರದೊಂದಿಗೆ ಮೌನ ಮೆರವಣಿಗೆ ‘ಶುಭ ಶುಕ್ರವಾರ’ಆಚರಣೆ*
ಮಂಗಳೂರು:ಮಾನವಕುಲದ ರಕ್ಷಣೆಗಾಗಿ ಪ್ರಭು ಯೇಸು ಕ್ರಿಸ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದ ಸಂಕೇತವಾಗಿ ‘ಶುಭ ಶುಕ್ರವಾರ’ವನ್ನು (Good Friday) ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ದೇವರ ಅಪಾರ ಪ್ರೀತಿಯನ್ನು ಧ್ಯಾನಿಸುವ ಈ ದಿನದಂದು ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ವಿಶೇಷ ಪ್ರಾರ್ಥನಾ ವಿಧಿಗಳು: ದಿನದ ಧರ್ಮವಿಧಿಗಳ ಭಾಗವಾಗಿ ದೇವರ ವಾಕ್ಯದ ಪಠಣ ಮತ್ತು ಧ್ಯಾನ ನಡೆಯಿತು. ಜಗತ್ತಿನ ವಿವಿಧ ಅಗತ್ಯಗಳಿಗಾಗಿ ಹತ್ತು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸಿಲುಬೆಯ ಅನಾವರಣದ ಮೂಲಕ ಕ್ರಿಸ್ತನ ತ್ಯಾಗವನ್ನು ಸ್ಮರಿಸಲಾಯಿತು. […]


