DAKSHINA KANNADA
HOME
*ಮಂಗಳೂರು ಕದ್ರಿ ಪಾರ್ಕ್ನಲ್ಲಿ :ಡಿ.13 ಮತ್ತು14 ಸೌಹಾರ್ದಕ್ರಿಸ್ಮಸ್ಉತ್ಸವ– ಹಬ್ಬದ ಸಂಭ್ರಮದ*
ಮಂಗಳೂರು, ಡಿ.09 : ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಮಂಗಳೂರು ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಯುಕ್ತ ಆಶ್ರಯದಲ್ಲಿ, ಅತ್ಯಂತ ನಿರೀಕ್ಷಿತ “ಸೌಹಾರ್ದ ಕ್ರಿಸ್ಮಸ್ ಉತ್ಸವ 2025” ವನ್ನು ಘೋಷಿಸಲು ಸಂತೋಷಪಡುತ್ತೇವೆ. ಕ್ರಿಸ್ಮಸ್ ಹಬ್ಬದ ನಿಜವಾದ ಸಂದೇಶವಾದ ಶಾಂತಿ, ಸೌಹಾರ್ದ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವ ಈ ಸಂಭ್ರಮಭರಿತ ಉತ್ಸವ ಡಿಸೆಂಬರ್ 13 ಮತ್ತು 14 ರಂದು, ಮಂಗಳೂರು ಕದ್ರಿ ಪಾರ್ಕ್ನಲ್ಲಿ, ಮಧ್ಯಾಹ್ನ 2:30ರಿಂದ ರಾತ್ರಿ 9:30ರವರೆಗೆ ನಡೆಯಲಿದೆ. ಈ ಉತ್ಸವವು ಎಲ್ಲಾ ಧರ್ಮಗಳ, […]


