Tag: * ಮಂಗಳೂರಿನ ಕ್ಯಾಥೋಲಿಕ್ ಉದ್ಯಮಿಗಳಿಗೆ ಯಶಸ್ವಿ ‘ಎಐ’ ತರಬೇತಿ ಕಾರ್ಯಾಗಾರ*

COMMUNITY NEWS

* ಮಂಗಳೂರಿನ ಕ್ಯಾಥೋಲಿಕ್ ಉದ್ಯಮಿಗಳಿಗೆ ಯಶಸ್ವಿ ‘ಎಐ’ ತರಬೇತಿ ಕಾರ್ಯಾಗಾರ*

ಮಂಗಳೂರು, ಮಾರ್ಚ್ 30: ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ‘ರಚನಾ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃತಕ ಬುದ್ಧಿಮತ್ತೆ (Artificial Intelligence) ಕುರಿತಾದ ಧರ್ಮಪ್ರಾಂತ್ಯ ಮಟ್ಟದ ತರಬೇತಿ ಕಾರ್ಯ ಕ್ರಮವು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಪ್ಯಾರಿಷ್ ಹಾಲ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಕ್ಯಾಥೋಲಿಕ್ ಉದ್ಯಮಿ ಮತ್ತು ವೃತ್ತಿಪರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಎಐ ಚಾಲಿತ ರೂಪಾಂತರ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಉದ್ಯಮಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಸುಮಾರು […]