DAKSHINA KANNADA
ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ, ಬ್ರಾಂಚ್ ಎಂಟ್ರಿ ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ
ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ, ಬ್ರಾಂಚ್ ಎಂಟ್ರಿ ವಿದ್ಯಾರ್ಥಿ ಕೌನ್ಸಿಲ್ ಉದ್ಘಾಟನೆ ಗುರುವಾರ ಡಾ. ಪಿ. ದಯಾನಂದ ಪೈ- ಸತೀಶ್ ಪೈ ಅಡಿಟೋರಿಯಂನಲ್ಲಿ ನಡೆಯಿತು. ಕಾಲೇಜಿನ ಸಂಚಾಲಕ , ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಉದ್ಘಾಟನೆ ನೆರವೇರಿಸಿ ಯುವ ಸಮೂಹ ಉತ್ಸಾಹೀ, ಕ್ರಿಯಾಶೀಲ ಕಲಿಕೆಯ ಜತೆಗೆ ನಾಯಕತ್ವ ಗುಣಗಳೊಂದಿಗೆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದರು.ಶುಭ ಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ಪ್ರಿಯಾ ವಿ. ಫ್ರ್ಯಾಂಕ್ ಪದಾಧಿಕಾರಿಗಳಿಗೆ […]


