DAKSHINA KANNADA
HOME
ಬೆಂಗಳೂರು ಕುಲಾಲ ಸಂಘದ ೪೦ ವರ್ಷಗಳ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ
ಪುತ್ತೂರು; ಕಳೆದ ೪೦ ವರ್ಷಗಳಿಂದ ತಮ್ಮ ಸಂಘಕ್ಕೆ ಜಾಗ ಮಂಜೂರು ಮಾಡಿಸಿಕೊಳ್ಳಬೇಕು ಎಂದು ದೃಡ ಸಂಕಲ್ಪ ಮಾಡಿದ್ದ ಬೆಂಗಳೂರಿನ ಕುಲಾಲ್ ಸಂಘದ ಸಂಕಲ್ಪ ಕೊನೆಗೂ ನೆರವೇರಿದೆ, ಪುತ್ತೂರು ಶಾಸಕ ಅಶೋಕ್ ರೈ ಮೂಲಕ ಬೆಂಗಳೂರು ಕುಲಾಲ ಸಂಘದವರು ಬಿಎಡಿಎ ಲೇಔಟ್ನಲ್ಲಿ ಜಾಗ ಮಂಜೂರಾತಿಯನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಕುಲಾಲ ಸಂಘದ ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ ಚೆಂಡ್ಲ ರವರು ನಮ್ಮ ಸಂಘಕ್ಕೆ ೫೩ ನೇ ವರ್ಷದ ಸಂಭ್ರಮದಲ್ಲಿದೆ ಈ ವೇಳೆ ನಮಗೆ ಪುತ್ತೂರು ಶಾಸಕ […]


