Tag: *ಬಿಕರ್ನಕಟ್ಟೆ ಕಾರ್ಮೆಲ್ ಗುಡ್ಡದಿಂದ ಪವಿತ್ರ ಬೆಟ್ಟದವರೆಗೆ: ಒಂದು ಭವ್ಯ ಆಧ್ಯಾತ್ಮಿಕ ಪಯಣ*

COMMUNITY NEWS

*ಬಿಕರ್ನಕಟ್ಟೆ ಕಾರ್ಮೆಲ್ ಗುಡ್ಡದಿಂದ ಪವಿತ್ರ ಬೆಟ್ಟದವರೆಗೆ: ಒಂದು ಭವ್ಯ ಆಧ್ಯಾತ್ಮಿಕ ಪಯಣ*

ಮಂಗಳೂರು:ಕ್ರೈಸ್ತ ಧರ್ಮದ ಅತ್ಯಂತ ಪವಿತ್ರವಾದ ‘ಪವಿತ್ರ ವಾರ’ಕ್ಕೆ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರವು ಅತ್ಯಂತ ಭಕ್ತಿಪೂರ್ವಕವಾಗಿ ಚಾಲನೆ ನೀಡಿತು. ಸಾವಿರಾರು ಭಕ್ತಾದಿಗಳ ಸಹಭಾಗಿತ್ವದಲ್ಲಿ ಕಾರ್ಮೆಲ್ ಗುಡ್ಡದಿಂದ ಮರೋಳಿಯ ಪವಿತ್ರ ಬೆಟ್ಟದವರೆಗೆ (Holy Hill) ನಡೆದ ಭವ್ಯ ಆಧ್ಯಾತ್ಮಿಕ ಪಾದಯಾತ್ರೆಯು ವಿಶ್ವಶಾಂತಿಯ ಸಂದೇಶವನ್ನು ಸಾರಿತು. ಪುಣ್ಯಕ್ಷೇತ್ರದ ಆವರಣದಿಂದ ಆರಂಭವಾದ ಈ ಯಾತ್ರೆಯಲ್ಲಿ ಸಾವಿರಾರು ಕ್ರೈಸ್ತ ಭಕ್ತಾದಿಗಳು ಪಾಲ್ಗೊಂಡು, ಸುಮಾರು ಎರಡು ಗಂಟೆಗಳ ಕಾಲ ಪ್ರಾರ್ಥನಾಪೂರ್ವಕವಾಗಿ ಸಾಗಿ ಮರೋಳಿಯ ಹೋಲಿ ಹಿಲ್ ತಲುಪಿದರು. ಈ ಭವ್ಯ ಮೆರವಣಿಗೆಯ ಉದ್ದಕ್ಕೂ […]