LATEST NEWS
*ಪುತ್ತೂರು: ಆಟೋ ಗ್ಯಾಸ್ ಕೃತಕ ಅಭಾವ ಮತ್ತು ದರ ಏರಿಕೆ ಆರೋಪ – ಶಾಸಕರ ನೇತೃತ್ವದಲ್ಲಿ ತುರ್ತು ಸಭೆ*
ಪುತ್ತೂರು: ಏಪ್ರಿಲ್ 6: ನಗರದಲ್ಲಿ ಆಟೋ ರಿಕ್ಷಾಗಳಿಗೆ ಎಲ್‌ಪಿಜಿ ಗ್ಯಾಸ್ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಮತ್ತು ಲಭ್ಯವಿರುವ ಪಂಪ್‌ಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂದು ಆಟೋ ಚಾಲಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ, ಶಾಸಕರು ಇಂದು ಎ.ಸಿ. (ಉಪವಿಭಾಗಾಧಿಕಾರಿ) ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಗ್ಯಾಸ್ ವಿತರಕರ ತುರ್ತು ಸಭೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಪುತ್ತೂರಿನಲ್ಲಿ ಆಟೋ ಗ್ಯಾಸ್ ಅಭಾವ ತಲೆದೋರಿದ್ದು, ಚಾಲಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರ ನಡುವೆ ಕೆಲವು ಅನಿಲ ವಿತರಕರು ಹೆಚ್ಚಿನ ದರಕ್ಕೆ […]


