Tag: ಪುತ್ತೂರಿನ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ 20 ಎಕ್ರೆ ನಿವೇಶನ ಮಂಜೂರು ಕ್ಯಾಂಪ್ಕೋ ಗೆ ಶಾಸಕ ಅಶೋಕ್ ರೈ ವಾಗ್ದಾನ

DAKSHINA KANNADA

ಪುತ್ತೂರಿನ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ 20 ಎಕ್ರೆ ನಿವೇಶನ ಮಂಜೂರು ಕ್ಯಾಂಪ್ಕೋ ಗೆ ಶಾಸಕ ಅಶೋಕ್ ರೈ ವಾಗ್ದಾನ

ಪುತ್ತೂರು: ಕ್ಯಾಂಪ್ಕೋಬಹುದೊಡ್ಡ ಸಂಸ್ಥೆಯಾಗಿ ಇಂದು ಬೆಳೆದು ನಿಂತಿದೆ, ಜಿಲ್ಲೆಯ ನೂರಾರು ಜನರಿಗೆ ಇದು ಉದ್ಯೋಗ ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಕೀರ್ತಿಯನ್ನು ದೇಶ ವಿದೇಶಗಳಿಗೂ ಪಸರಿಸಿದೆ, ಕ್ಯಾಂಸ್ಕೋ ಇನ್ನೂ ಬೆಳೆಯಬೆಕಿದೆ, ಜಿಲ್ಲೆಯ ಕೃಷಿಕರ ಪರವಾಗಿ ಗಟ್ಟಿನಿಲ್ಲಬೇಕಿದೆ, ಕ್ಯಾಂಪ್ಕೋ ಸಂಸ್ಥೆಯಲ್ಲಿ ಪುತ್ತೂರಿನ ಮಂದಿಗೆ ಉದ್ಯೋಗ ನೀಡುವುದರ ಜೊತೆಗೆ ಜಿಲ್ಲೆಯ ಒಂದು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದಲ್ಲಿ ಸಂಸ್ಥೆಗೆ 20 ಎಕ್ರೆ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಅಶೋಕ್‌ ರೈ ಹೇಳಿದರು. ಅವರು ವಿಟ್ಲದಲ್ಲಿ ಕ್ಯಾಂಪ್ಕೋ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ […]