Tag: ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ನಲಿಕೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಕ್ಕೆ  ದಾನಿಗಳು ನೀಡಿರುವ 9

DAKSHINA KANNADA HOME

ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ನಲಿಕೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಕ್ಕೆ  ದಾನಿಗಳು ನೀಡಿರುವ 9,772ರೂ.ವನ್ನು ಅವರ ಕುಟುಂಬದವರಿಗೆ ಹಸ್ತಾಂತರ

ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ನಲಿಕೆ ಎಂಬುವವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿಸಿ ಪಡೆಯುತ್ತಿರುವ ಆಸ್ಪತ್ರೆ ಸಂಘಟನೆ ಸ್ಥಾಪಕಧ್ಯಕ್ಷನಾದ ನಾನು ಬಿ. ಕೆ. ಸೇಸಪ್ಪ ಬೆದ್ರಕಾಡು, ಬಿ. ಕೆ. ಕೃಷ್ಣಪ್ಪ ಪಂಡಿತ್ ಬೆದ್ರಕಾಡು, ರಮೇಶ್ ಅಜ್ಜಿನಡ್ಕ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಲಾಗಿ ವೈದ್ಯರೊಂದಿಗೆ ಚರ್ಚಿಸಿ ಇವರಿಗೆ ತುರ್ತಾಗಿ 1,50,000 ( ಒಂದು ಲಕ್ಷದ ಐವತ್ತು ಸಾವಿರ ) ಹಣದ ಅವಶ್ಯಕತೆಯಿದ್ದು ಮುಂದಿನ ಸರ್ಜರಿಯು ಆಯುಷ್ಮಾನ್ ಭಾರತ್ ಇದರಲ್ಲಿ […]