Tag: ನಾಗುರಿ ಮನೆ ಕುಸಿತ ದುರಂತ: ಜೀವ ರಕ್ಷಿಸಿದ ಅಗ್ನಿಶಾಮಕ ಅಧಿಕಾರಿ ಜಿಲ್ಲಾ ಪ್ರಾಧಿಕಾರದಿಂದ ಕೃತಜ್ಞತಾ ಪತ್ರ ಸಲ್ಲಿಕೆ

HOME LATEST NEWS

ನಾಗುರಿ ಮನೆ ಕುಸಿತ ದುರಂತ: ಜೀವ ರಕ್ಷಿಸಿದ ಅಗ್ನಿಶಾಮಕ ಅಧಿಕಾರಿ ಮಹಮ್ಮದ್ ಝುಲ್ಫಿಕರ್ ನವಾಜ್‌ಗೆ ಜಿಲ್ಲಾ ಪ್ರಾಧಿಕಾರದಿಂದ ಕೃತಜ್ಞತಾ ಪತ್ರ ಸಲ್ಲಿಕೆ

ಮಂಗಳೂರು, :ಕಂಕನಾಡಿಯ ನಾಗುರಿಯಲ್ಲಿ ಜುಲೈ 1 ರಂದು ನಡೆದಿದ್ದ ಭೀಕರ ಮನೆ ಕುಸಿತ ದುರಂತದ ಸಂದರ್ಭದಲ್ಲಿ ಸಮಯಪ್ರಜ್ಞೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ, ಅಮೂಲ್ಯ ಜೀವಗಳನ್ನು ರಕ್ಷಿಸಿದ ದಕ್ಷಿಣ ಕನ್ನಡ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀ ಮಹಮ್ಮದ್ ಝುಲ್ಫಿಕರ್ ನವಾಜ್ ಕೆ.ಪಿ. ಅವರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಶ್ಲಾಘನೀಯ ಮತ್ತು ಕೃತಜ್ಞತಾ ಪತ್ರವನ್ನು ಸಲ್ಲಿಸಿ ಗೌರವಿಸಲಾಯಿತು. ಭಾನುವಾರ ನಡೆದ ಪ್ರಾಕೃತಿಕ ವಿಕೋಪ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಗೌರವ ಸಮರ್ಪಣೆ ನಡೆಯಿತು. ದುರಂತದ ಸಮಯದಲ್ಲಿ ಅಧಿಕಾರಿ ಮಹಮ್ಮದ್ […]