HOME
*ದೇರಳಕಟ್ಟೆಯಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ‘ಮುಲ್ಲರ್ ಕಾಂಪ್ಲೆಕ್ಸ್’ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ*
ಮಂಗಳೂರು, ಮಾರ್ಚ್ 31:ದೇರಳಕಟ್ಟೆಯ ಪ್ರದೇಶದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು ನೀಡುತ್ತಿರುವ ಸೇವೆಗಳ ಮಹತ್ವದ ವಿಸ್ತರಣೆಯಾಗಿ, ಹೊಸ ವಾಣಿಜ್ಯ ಗುರುತಾದ “ಫಾದರ್ ಮುಲ್ಲರ್ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣವನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಉದ್ಘಾಟನೆ ಮತ್ತು ಆಶೀರ್ವಾದವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಮಾನ್ಹಾ ಅವರು ನೆರವೇರಿಸಿದರು. ಪ್ರಾರ್ಥನಾ ಸೇವೆಯ ವೇಳೆ, ಬಿಷಪ್ ಅವರು ದೇವರ ವಾಕ್ಯವನ್ನು ಚಿಂತನೆಗೈದು, ಈ ಹೊಸ ಕಟ್ಟಡವನ್ನು ದೇವರಿಗೆ […]


