Tag: ಜೆಪ್ಪು ಚರ್ಚ್ ಮತ್ತು ಎಸ್‌ವಿಪಿ ಘಟಕದಿಂದ ನಿರ್ಗತಿಕ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

COMMUNITY NEWS

ಜೆಪ್ಪು ಚರ್ಚ್ ಮತ್ತು ಎಸ್‌ವಿಪಿ ಘಟಕದಿಂದ ನಿರ್ಗತಿಕ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

ಮಂಗಳೂರು ಮೇ 27: ಜುಬಿಲಿ ವರ್ಷದ ಅಂಗವಾಗಿ ಜೆಪ್ಪು ಸಂತ ಜೋಸೆಫರ ಚರ್ಚ್ ಮತ್ತು ಅಲ್ಲಿನ ಸಂತ ವಿನ್ಸೆಂಟ್ ಡಿ ಪಾಲ್ (SVP) ಘಟಕದ ವತಿಯಿಂದ, ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಕ್ಸಿಮ್ ಡಿಸೋಜ ಅವರ ನೇತೃತ್ವದಲ್ಲಿ ಅರ್ಹ ಬಡ ಕುಟುಂಬವೊಂದಕ್ಕೆ ನಿರ್ಮಿಸಿಕೊಡಲಾದ ನೂತನ ಮನೆಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮೇ 19 ರಂದು ಅತ್ಯಂತ ಸಡಗರ ಮತ್ತು ಕೃತಜ್ಞತಾ ಭಾವದ ವಾತಾವರಣದಲ್ಲಿ ಈ ನೂತನ ಗೃಹದ ಆಶೀರ್ವಚನ ಕಾರ್ಯಕ್ರಮ ನೆರವೇರಿತು. ಬಳಿಕ ಮನೆಯನ್ನು ಫಲಾನುಭವಿಗಳಾದ ಶ್ರೀ ಜೊಸ್ಸಿ […]