Tag: *ಗ್ರಾಮೀಣ ಭಾಗದ ಮನೆಗಳಿಗೆ ‘ಸ್ವಾಧೀನ ಪ್ರಮಾಣ ಪತ್ರ’ (OC) ವಿನಾಯಿತಿಗೆ ಸರ್ಕಾರವನ್ನು ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು*

DAKSHINA KANNADA HOME

*ಗ್ರಾಮೀಣ ಭಾಗದ ಮನೆಗಳಿಗೆ ‘ಸ್ವಾಧೀನ ಪ್ರಮಾಣ ಪತ್ರ’ (OC) ವಿನಾಯಿತಿಗೆ ಸರ್ಕಾರವನ್ನು ಆಗ್ರಹಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು*

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳು ಹಾಗೂ 94ಸಿ ಹಕ್ಕುಪತ್ರದಡಿ ನಿರ್ಮಿಸಲಾದ ಮನೆಗಳಿಗೆ ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಸದನದ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಆಗ್ರಹಿಸಿದರು. ‘ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯ್ತಿಗಾಗಿ ಪ್ರತಿಭಟನೆ’ ಎಂಬ ವರದಿಯನ್ನು ಆಧರಿಸಿ ವಿಷಯ ಪ್ರಸ್ತಾಪಿಸಿದ ಶಾಸಕರು, ಸರ್ಕಾರದ ಪ್ರಸ್ತುತ ಆದೇಶದಲ್ಲಿರುವ ಅಸ್ಪಷ್ಟತೆಯಿಂದ ಗ್ರಾಮೀಣ ಭಾಗದ ಜನರಿಗೆ […]