HOME
*ಗಾರ್ಡಿಯನ್ ಏಂಜಲ್ ಚರ್ಚ್ ನಾಗೋರಿ ನಲ್ಲಿ ಪೋಲಿಸ್ ಜನಸಂಪರ್ಕ ಸಭೆ*
ಮಂಗಳೂರು. : ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಆಂಜೆಲೊರ್ ಘಟಕ, ಗಾರ್ಡಿಯನ್ ಏಂಜಲ್ ಚರ್ಚ್, ನಾಗೋರಿ, ಮಂಗಳೂರು, ಇದರ ಮುಂದಾಳುತ್ವದಲ್ಲಿ ಸಾಮಾಜಿಕ ಅಭಿವೃದ್ಧಿ ಆಯೋಗ ಮತ್ತು ನೀತಿ ಹಾಗೂ ಶಾಂತಿ ಆಯೋಗದ ಸಹಯೋಗದೊಂದಿಗೆ ಫೆಬ್ರವರಿ 1, 2026ರಂದು ಗಾರ್ಡಿಯನ್ వింజలా ಚರ್ಚ್ ಸಭಾಭವನದಲ್ಲಿ ಪೋಲಿಸ್ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಅಂಜೆಲೊರ್ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರುಗಳಾದ ವಂದನೀಯ ಫ್ರೆಡ್ರಿಕ್ ಮೊಂತೇರೊ, ದಕ್ಷಿಣ ವಲಯದ ಸಹಾಯಕ ಪೋಲಿಸ್ ಆಯುಕ್ತ ಕುಮಾರಿ ವಿಜಯಕ್ರಾಂತಿ, ಮಂಗಳೂರು ನಗರ ಪೋಲಿಸ್ ಠಾಣೆಯ […]


