COMMUNITY NEWS
DAKSHINA KANNADA
HOME
LATEST NEWS
*ಕ್ರಿಸ್ಮಸ್ ಸಂಭ್ರಮಾಚರಣೆಗೆ ನಾಡು ಸಜ್ಜು ಎಲ್ಲೆಲ್ಲೂ ಗೋದಲಿ, ನಕ್ಷತ್ರ, ಕ್ಯಾರಲ್ ಗಾಯನ*
ಮಂಗಳೂರು, ಡಿ.23: ಕ್ರಿಸ್ತ ಜನನದ ಸಂಭ್ರಮಕ್ಕೆ ಕೊನೇ ಹಂತದ ತಯಾರಿಗಳು ನಡೆಯುತ್ತಿವೆ. ಎಲ್ಲೆಲ್ಲೂ ಕ್ರಿಸ್ಮಸ್ ನ ಕಳೆ ಕಟ್ಟಿದೆ. ಕ್ರೈಸ್ತರು ವಿವಿಧ ರೀತಿಯ ತಯಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ ಗೋದಲಿ ಪ್ರಮುಖವಾಗಿದೆ. ಕರಾವಳಿಯಾದ್ಯಂತ ಕಳೆದ ಒಂದೆರಡು ವಾರದಿಂದ ಗೋದಲಿ ನಿರ್ಮಾಣ ಕೆಲಸ ಆರಂಭಗೊಂಡಿದ್ದು, ಅಂತಿಮ ತಯಾರಿಯಲ್ಲಿ ಕ್ರೈಸ್ತರಿದ್ದಾರೆ. ದೇವರ ಯೋಜನೆಯಂತೆ ದೇವ ಕುವರ ಯೇಸು ಕ್ರಿಸ್ತರು ಸರಳವಾಗಿ ಗೋದಲಿಯಲ್ಲಿ ಜನಿಸಿದರು. ಆ ಮೂಲಕ ಜಗತ್ತಿಗೆ ಶಾಂತಿದೂತನ ಆಗಮನವಾಯಿತು. ಜಗತ್ತಿನಲ್ಲಿ ಹೊಸ ಶಕೆಯೊಂದು ಶುರುವಾಯಿತು ಎಂಬುವುದು ಪವಿತ್ರ ಬೈಬಲ್ […]


