DAKSHINA KANNADA
HOME
ಕೊಳಲು ನುಡಿಸುತ್ತಲೇ ಸ್ವಿಮ್ಮಿಂಗ್ ಮಾಡಿ ವಿಶ್ವ ದಾಖಲೆ ಮಂಗಳೂರಿನ ರೂಬನ್ ಸಾಧನೆಗೆ ಅಭಿನಂದನೆ
ಈಜುಕೊಳದಲ್ಲಿ ಈಜುತ್ತಲೇ ಕೊಳಲು ನುಡಿಸುವ ಮೂಲಕ ಖ್ಯಾತ ಸಂಗೀತಗಾರ ಮತ್ತು ಬಹುವಾದ ವಾದಕ ರೂಬನ್ ಜೇಸನ್ ಮಚಾದೊ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.ಮಂಗಳೂರಿನ ಸೈಂಟ್ ಅಲೋಶಿಯನ್ ವಿ.ವಿಯ ಈಜುಕೊಳದಲ್ಲಿ ಬುಧವಾರ ಅವರು ಕೊಳಲು ನುಡಿಸುತ್ತಾ ಬ್ಯಾಕ್ ಸ್ಟೋಕ್ ನಲ್ಲಿ 20 ನಿಮಿಷಗಳ ಕಾಲ, 700 ಮೀ.ಗೂ ಹೆಚ್ಚು ಈಜಿ ದಾಖಲೆ ಬರೆದರು. ಈಜುವುದೇ ಒಂದು ಕಲೆ. ಬ್ಯಾಕ್ ಸ್ಟೋಕ್ ಮತ್ತೊಂದು ಕಲೆ. ಇದರ ಜತೆಗೆ ಕೊಳಲು ನುಡಿಸುತ್ತ ನಿರಾಳವಾಗಿ ಈಜುವುದು ದೊಡ್ಡ […]


