DAKSHINA KANNADA
HOME
ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ
ಮಂಗಳೂರು: ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾನೂನು ಸಂಬಂಧಿತ ವೃತ್ತಿಯಲ್ಲಿ ನಿರತರಾಗಿರುವ ಕ್ಯಾಥೊಲಿಕ್ ಸಮುದಾಯದ ಜನರಿಗಾಗಿ ನಡೆಸುವ ವಿಶೇಷ ಬಲಿ ಪೂಜೆ ಮತ್ತು ಪ್ರಾರ್ಥನಾ ವಿಧಿ ‘ರೆಡ್ ಮಾಸ್’ ಸೆ. 5 ರಂದು ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮ ಚಾಪೆಲ್ನಲ್ಲಿ ನಡೆಯಿತು. ಮಂಗಳೂರಿನ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ನಡೆದ ಬಲಿ ಪೂಜೆಯಲ್ಲಿ ಒಂಭತ್ತು ಮಂದಿ ಗುರುಗಳು ಉಪಸ್ಥಿತರಿದ್ದರು. ಬಿಷಪ್ ಅವರು ತಮ್ಮ ಪ್ರವಚನದಲ್ಲಿ ವಕೀಲರು […]