Tag: *ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್‌ನಿಂದ 77ನೇ ಗಣರಾಜ್ಯೋತ್ಸವ ಆಚರಣೆ: ಸಾಧಕರಿಗೆ ಸನ್ಮಾನ*

DAKSHINA KANNADA HOME

ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್‌ನಿಂದ 77ನೇ ಗಣರಾಜ್ಯೋತ್ಸವ: ಸಾಧಕರಿಗೆ ಸನ್ಮಾನ

ಮಂಗಳೂರು: ನಗರದ ಜೆಪ್ಪುವಿನಲ್ಲಿರುವ ಸೇಂಟ್ ಆಂಟನಿ ಆಶ್ರಮದ ಮ್ಯೂಸಿಯಂ ಹಾಲ್‌ನಲ್ಲಿ ಭಾನುವಾರ ಕೊಂಕಣಿ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ದೇಶಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿಲ್ಡ್‌ನ ಅಧ್ಯಕ್ಷರಾದ ಸುಶಾಂತ್ ಸಿ. ಎ. ಸಲ್ದಾನ್ಹಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಮಾತನಾಡಿ, “ಸರ್ಕಾರಿ ವಲಯದಲ್ಲಿ ಯುವ ವಕೀಲರಿಗೆ ಅಪಾರ ಅವಕಾಶಗಳಿವೆ. ಸಾರ್ವಜನಿಕ ಸೇವೆಯ ಮೂಲಕ […]