Tag: ಆ.10 ಬೋಂದೆಲ್ ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

COMMUNITY NEWS LATEST NEWS

ಆ.10 ಬೋಂದೆಲ್ ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

ಮಂಗಳೂರು, ಜು.24: ಮಂಗಳೂರು ನಗರದ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯಕ್ಷೇತ್ರದಲ್ಲಿ ಆ. 10ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ. ಶುಕ್ರವಾರ ಬೋಂದೆಲ್ ಚರ್ಚ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪುಣ್ಯಕ್ಷೇತ್ರದ ನಿರ್ದೇಶಕ ಹಾಗೂ ಧರ್ಮಗುರು ವಂ| ಬೇಸಿಲ್ ವಾಸ್ ಅವರು, ಹಬ್ಬದ ಪೂರ್ವಭಾವಿಯಾಗಿ ಆ. 1ರಿಂದ 9ರವರೆಗೆ ನೊವೆನಾ ಪ್ರಾರ್ಥನೆಗಳು ಬೆಳಗ್ಗೆ 10.30 ಹಾಗೂ ಸಂಜೆ 5.30ಕ್ಕೆ ನಡೆಯಲಿವೆ. ಆ.1ರಂದು ಬೆಳಗ್ಗೆ 10ಕ್ಕೆ ಸಿಟಿ ವಲಯದ ಪ್ರಧಾನ ಗುರು ವಂ| ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ನೊವೆನಾ […]