COMMUNITY NEWS
LATEST NEWS
ಅಲ್ಲಿಪಾದೆ ಸಂತ ಅಂತೋನಿ ಚರ್ಚ್ನಲ್ಲಿ ಭಕ್ತಿ ಸಂಭ್ರಮದ ವಾರ್ಷಿಕ ಹಬ್ಬದ ಆಚರಣೆ
ಬಂಟ್ವಾಳ,ಜೂನ್.13: ಅಲ್ಲಿಪಾದೆ ಸಂತ ಅಂತೋನಿ ಚರ್ಚ್ನಲ್ಲಿ ಚರ್ಚ್ನ ಪಾಲಕ ಸಂತರಾದ ಸಂತ ಅಂತೋನಿಯವರ ವಾರ್ಷಿಕ ಹಬ್ಬವನ್ನು ಜೂನ್ 13 ಶನಿವಾರ ರಂದು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಡೆದ ಮಹಾ ಪವಿತ್ರ ಬಲಿಪೂಜೆ ಯನ್ನು ಬೆಂದೂರ್ ಸಂತ ಸೆಬಾಸ್ಟಿಯನ್ ಚರ್ಚ್ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಾಲ್ಟರ್ ಡಿಸೋಜಾ ವಹಿಸಿದ್ದರು. ಪ್ರವಚನ ನೀಡಿದ ಅವರು, “ನಾವು ಮಾಡುವ ದಾನ, ಧರ್ಮ ಮತ್ತು ಒಳ್ಳೆಯ ಕೆಲಸಗಳು ಪ್ರಚಾರಕ್ಕಾಗಿ ಇರಬಾರದು. ನಿಜವಾದ ದಾನವು ಹೃದಯದ […]


