Tag: ಅಮ್ಮ’ ಶ್ರೀ ಮಾತಾ ಅಮೃತಾನಂದಮಯಿ ದೇವಿ ಮಂಗಳೂರಿಗೆ

LATEST NEWS

ಮೇ 28, 29 ರಂದು ‘ಅಮ್ಮ’ ಶ್ರೀ ಮಾತಾ ಅಮೃತಾನಂದಮಯಿ ದೇವಿ ಮಂಗಳೂರಿಗೆ

ಮಂಗಳೂರು:ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು (ಅಮ್ಮ) ಸುದೀರ್ಘ 7 ಅಧ್ಯಕ್ಷರಾದ ಸುರೇಶ್ ಅಮೀನ್ ತಿಳಿಸಿದರು.ವರ್ಷಗಳ ಬಳಿಕ ಇದೇ ಮೇ 28 ಮತ್ತು 29 ರಂದು ಮಂಗಳೂರಿಗೆ ಆಗಮಿಸಲಿದ್ದು, ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ‘ಜೀವನೋಲ್ಲಾಸದ ಸಂಭ್ರಮಾಚರಣೆ’ ಹಾಗೂ ಬ್ರಹ್ಮಸ್ಥಾನಂ ಮಹೋತ್ಸವ ನಡೆಯಲಿದೆ.ಎಂದು ಅಧ್ಯಕ್ಷರಾದ ಸುರೇಶ್ ಅಮೀನ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ಮಂಗಳೂರಿನ ಭಕ್ತರ ಮೇಲೆ ಅಪಾರ ಮಮತೆ ಹೊಂದಿರುವ ಅಮ್ಮನವರು, ಈ ಬಾರಿ ಕೇರಳ ರಾಜ್ಯದ ಹೊರಗೆ ಭೇಟಿ ನೀಡುತ್ತಿರುವುದು […]