DAKSHINA KANNADA
HOME
*ಸೆಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ*
ಮಂಗಳೂರು: ಅಕ್ಟೋಬರ್ 05 : ಸೆಂಟ್ ವಿನ್ಸೆಂಟ್ ಡಿ ಪಾಲ್ ಸೊಸೈಟಿಯು (SSVP) ತನ್ನ ಶತಮಾನೋತ್ಸವ ಕಾರ್ಯಕ್ರಮಗಳ ಹಾಗೂ ಶತಮಾನೋತ್ಸವ ಯೋಜನೆಗಳ ಉದ್ಘಾಟನೆಯನ್ನು ವಂದನೀಯ ಫಾ। ಫಾವುಸ್ಟಿನ್ ಲೋಬೋ ಫ್ರಾ ಮುಲ್ಲರ್ಸ್ ಮೆಡಿಕಲ್ ಕಾಲೇಜ್ ಮತ್ತುಸಂಸ್ಥೆಗಳ ನಿರ್ದೇಶಕರು ಮಂಗಳೂರಿನ ಬಿಷಪ್ಸ್ ಹೌಸ್‌ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ವಂ| ಫಾ| ಫಾವುಸ್ಟಿನ್ ಲೋಬೋ SSVP ಸಂಸ್ಥೆಯ *ಶಿಕಪ್* ಯೋಜನೆಯ ಆಶಯಗಳನ್ನು ತೋರಿಸುವ ಡಾಕ್ಯುಮೆಂಟರಿ ಪ್ರೋಮೋವನ್ನು ಬಿಡುಗಡೆ ಮಾಡಿದರು. ತಮ್ಮ ಭಾಷಣದಲ್ಲಿ ಫಾ ಲೋಬೋ, ಹಿಂದುಳಿದ ಹಿನ್ನೆಲೆಯ ಮಕ್ಕಳ […]