DAKSHINA KANNADA
HOME
*ಸುಧೀಂದ್ರ ತೀರ್ಥರ ಅನುಗ್ರಹದಿಂದ ಸಮಾಜದಲ್ಲಿ ಐಕ್ಯತೆ – ಸಂಯಮೀಂದ್ರ ತೀರ್ಥ ಸ್ವಾಮೀಜಿ*
ಮಂಗಳೂರು. ಜ.12: ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಸಮಾಜದಲ್ಲಿ ಐಕ್ಯತೆ, ಒಗ್ಗಟ್ಟು ಮೂಡಿ ಸಮಾಜ ಅಭಿವೃದ್ಧಿಯಾಗಬೇಕೆಂದು ಅನುಗ್ರಹಿಸಿದ ಕಾರಣ ಗೌಡ ಸಾರಸ್ವತ ಸಮಾಜ ಆದರ್ಶಯುತವಾಗಿ ಬೆಳೆದು ನಿಂತಿದೆ. ಸ್ವಾಮೀಜಿಯವರು ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಆರ್ಶೀವಾದ ಮಾಡಿದ ಪರಿಣಾಮ ಸಮಾಜದ ಏಳಿಗೆಯಾಗಿದೆ. ಅದಕ್ಕೆ ಒಂದೂವರೆ ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದ ಕಾರ್ಯಕ್ರಮಗಳ ಅದ್ದೂರಿತನ ಹಾಗೂ ಮಂಗಳೋತ್ಸವ ವೈಭವವೇ ಸಾಕ್ಷಿ ಎಂದು ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು. ಅವರು ಮಂಗಳೂರು ರಥಬೀದಿ ಶ್ರೀವೆಂಕಟರಮಣದ ಮುಂಭಾಗದಲ್ಲಿ ನಡೆದ ಮಂಗಳೋತ್ಸವದ […]


