Tag: ಸಂಸದರು‌ ಮನಸ್ಸು ಮಾಡಿದರೆ ಕುಮ್ಕಿಯನ್ನೇ ತೆಗೆದುಹಾಕಬಹುದು: ಶಾಸಕ ಅಶೋಕ್ ರೈ*

DAKSHINA KANNADA HOME

*ಉಭಯ ಜಿಲ್ಲೆಯ ಶಾಸಕ,ಸಂಸದರು‌ ಮನಸ್ಸು ಮಾಡಿದರೆ ಕುಮ್ಕಿಯನ್ನೇ ತೆಗೆದುಹಾಕಬಹುದು: ಶಾಸಕ ಅಶೋಕ್ ರೈ*

ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ‌ಕುಮ್ಕಿ ವಿಚಾರವೇ‌ದೊಡ್ಡ ಕಿರಿಕಿರಿಯಾಗಿದೆ, ಬಹುತೇಕ ಬಡವರ ಜಾಗವನ್ನು ಅಧಿಕಾರಿಗಳು ಕುಮ್ಕಿ ಎಂದು ಬರೆದಿದ್ದಾರೆ,ಕುಮ್ಕಿ ಎಂಬುದೇ ಇಲ್ಲ, ಉಭಯ ಜಿಲ್ಲೆಯ‌ಶಾಸಕರುಗಳು, ಇಬ್ಬರು‌ಸಂಸದರೆಲ್ಲಾ ಒಟ್ಟು ಸೇರಿ ಹೋರಾಟ ಮಾಡಿದರೆ ಕುಮ್ಕಿಯನ್ನೇ ತೆಗೆದು ಹಾಕಬಹುದು ಎಂದು ಶಾಸಕ ಅಶೋಕ್ ರೈ ಹೇಳಿದರು. ಪುತ್ತೂರು ತಾಲೂಕಿನ ಬನ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ತಾಲೂಕಿನಲ್ಲಿ‌ನಡೆಯುತ್ತಿರುವ 18 ನೇ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ‌ಮಾತನಾಡಿದರು. ಜನ ನಮ್ಮನ್ನು ವೋಟು ಹಾಕಿ ಗೆಲ್ಲಿಸಿದ್ದು ಅವರ ಸೇವೆ ಮಾಡಲು, ಸೇವೆ ಮಾಡಲು […]