HOME
INETRNATIONAL
LATEST NEWS
ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆ..!
ಇಟೆಲಿ: ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆಯಲ್ಲಿ ಭಾರತೀಯ ಡಿಎನ್‌ಎ ಪತ್ತೆಯಾಗಿದೆ ಎಂದು ಇಟಲಿಯ ವಿಜ್ಞಾನಿಗಳು ಈಗ ಜಗತ್ತಿನ ಮುಂದೆ ಇಟ್ಟಿದ್ದಾರೆ. ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ಬಟ್ಟೆ ಎನ್ನಲಾದ ‘ಶ್ರೌಡ್ ಆಫ್ ಟುರಿನ್’ ಕುರಿತು ಈಗ ಮತ್ತೊಂದು ಅತ್ಯಂತ ರೋಚಕ ಸಂಗತಿ ಹೊರಬಿದ್ದಿದೆ. ಹೌದು, ಈ ಪವಿತ್ರ ವಸ್ತ್ರಕ್ಕೂ ಮತ್ತು ಭಾರತಕ್ಕೂ ನೇರ ನಂಟಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. ಕ್ರೈಸ್ತ ಧರ್ಮೀಯರು ಅತ್ಯಂತ ಪವಿತ್ರವೆಂದು ಭಾವಿಸುವ ೪.೪ ಮೀಟರ್ ಉದ್ದ ಮತ್ತು ೧.೧ ಮೀಟರ್ ಅಗಲವಿರುವ ಈ ಲಿನಿನ್ […]


