DAKSHINA KANNADA
HOME
ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದಲ್ಲಿ ಕಥೊಲಿಕ್ ಸಭಾ ವತಿಯಿಂದ ಪರಿಸರ ದಿನಾಚರಣೆ
ಮಂಗಳೂರು ಜೂನ್ 30 ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂತ ಜೋಸೆಫ್ ವಾಜ್ ದಕ್ಷಿಣ ವಲಯದ ನೇತೃತ್ವ ದಲ್ಲಿ ಕಥೊಲಿಕ್ ಸಭಾ ಮುಡಿಪು ಘಟಕ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಲಯ ಜಂಟಿ ಆಶ್ರಯಲ್ಲಿ ಲವ್ದಾತ್ಸೊ ವನ ಮಹೋತ್ಸವ ಕಾರ್ಯಕ್ರಮ ದಿನಾಂಕ:29-06-2025 ರಂದು ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ ಮುಡಿಪು ಇಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದಕ್ಷಿಣ ವಲಯ ಸಮಿತಿಯ ನೇತೃತ್ವದಲ್ಲಿ ಕಥೊಲಿಕ್ ಸಭಾ ಮುಡಿಪು ಚರ್ಚ್ ಘಟಕ ಹಾಗೂ […]