DAKSHINA KANNADA
HOME
ಪಟಾಕಿ ಕೈಯಲ್ಲೇ ಸಿಡಿದು ಎರಡು ಕೈ ಚೂರು 7ನೇ ತರಗತಿ ಗೌತಮ್ ಚಿಕಿತ್ಸಾ ವೆಚ್ಚ ಸಹಾಯಕ್ಕಾಗಿ ಸಹೃದಯರಲ್ಲಿ ಮನವಿ
ಮಾಣಿಲ ಗ್ರಾಮದ ಗುತ್ತಿನಬೈಲು ನಿವಾಸಿ ಜಯರಾಮರವರು ಮರದ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದು, ಇವರ ಮಗ ಗೌತಮ್ ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತೀರೋದು, ಗೌತಮ್ ಎಂದಿನಂತೆ ಶಾಲೆ ಮುಗಿಸಿ ಸಂಜೆ ಮನೆಯಲ್ಲಿ ಮನೆಯೊಳಗಿದ್ದ ಹಳೆ ಪಟಾಕಿ ಮತ್ತು ಕಸಗಳನ್ನು ಬಿಸಾಡುವಾಗ ಆಕಸ್ಮಿಕವಾಗಿ ಬೆಂಕಿ ತಗಳಿ ಪಟಾಕಿ ಕೈಯಲ್ಲೇ ಸಿಡಿದು ಎರಡು ಕೈ ಚೂರು ಆಗಿದೆ. ಮಂಗಳೂರಿನ AJ ಹಾಸ್ಪಿಟಲ್ ನ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. AJ ಆಸ್ಪತ್ರೆಯ […]


