Tag: ಧಾರ್ಮಿಕ ಸಹೋದರ ಸಹೋದರಿಯರ ಸಮಾವೇಶ

COMMUNITY NEWS HOME

ಮೊಗರ್ನಾಡ್ ದೇವ ಮಾತಾ ಚರ್ಚ್ ನಲ್ಲಿ 250ನೇ ಮಹೋತ್ಸವ ಪವಿತ್ರ ಬಲಿ ಪೂಜೆ ಧರ್ಮಗುರುಗಳ, ಧಾರ್ಮಿಕ ಸಹೋದರ ಸಹೋದರಿಯರ ಸಮಾವೇಶ

ವಿಟ್ಲ: ಅ20 : ಬಂಟ್ವಾಳ ತಾಲೂಕಿನ ಮೊಗರ್ನಾಡ್ ದೇವ ಮಾತಾ ಚರ್ಚ್ ನಲ್ಲಿ 250ನೇ ಮಹೋತ್ಸವದ ಪ್ರಯುಕ್ತ ಪವಿತ್ರ ಬಲಿ ಪೂಜೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಮೊಗರ್ನಾಡ್‌ನ ದೇವ ಮಾತಾ ಚರ್ಚ್ ತನ್ನ 250ನೇ ಮಹೋತ್ಸವ (ಜ್ಯೂಬಿಲಿ) ಸಂತಸದ ಸಂದರ್ಭದಲ್ಲಿ ಧರ್ಮಗುರುಗಳು, ಧಾರ್ಮಿಕ ಸಹೋದರರು ಮತ್ತು ಸಹೋದರಿಯರು, ಮದುವೆಯಾಗಿ ಚರ್ಚ್‌ನಿಂದ ಹೊರಹೋಗಿರುವ ಮಹಿಳೆಯರು ಹಾಗೂ ಚರ್ಚ್‌ನಿಂದ ಹೊರಗೆ ವಾಸಿಸುತ್ತಿರುವ ಕುಟುಂಬಗಳನ್ನು ಗೌರವಿಸುವ ವಿಶೇಷ ಸಮಾರಂಭವನ್ನು ಆಯೋಜಿಸಿತ್ತು. ಫಾ. ಮ್ಯಾಕ್ಸಿಮ್ ಡಿಸಿಲ್ವಾ ಮತ್ತು ಇತರ ಧರ್ಮಗುರುಗಳು ಪವಿತ್ರ […]