Tag: ದೊರ್ನಹಳ್ಳಿಯ ಐತಿಹಾಸಿಕ ಸಂತ ಅಂತೋನಿಯವರ ಮೈನರ್ ಬೆಸಿಲಿಕಾದಲ್ಲಿ ವಾರ್ಷಿಕ ಹಬ್ಬದ ಸಡಗರ

COMMUNITY NEWS LATEST NEWS

ದೊರ್ನಹಳ್ಳಿಯ ಐತಿಹಾಸಿಕ ಸಂತ ಅಂತೋನಿಯವರ ಮೈನರ್ ಬೆಸಿಲಿಕಾದಲ್ಲಿ ವಾರ್ಷಿಕ ಹಬ್ಬದ ಸಡಗರ

ಮೈಸೂರು,ಜೂನ್.14: ಮೈಸೂರು ಧರ್ಮಕ್ಷೇತ್ರದ ಐತಿಹಾಸಿಕ ಸಂತ ಅಂತೋನಿಯವರ ಮೈನರ್ ಬೆಸಿಲಿಕಾ, ದೊರ್ನಹಳ್ಳಿಯಲ್ಲಿ ಜೂನ್ 13, ರಂದು ವಾರ್ಷಿಕ ಹಬ್ಬವನ್ನು ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಡಗರದಿಂದ ಆಚರಿಸಲಾಯಿತು. ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಸಹಸ್ರಾರು ಭಕ್ತಾದಿಗಳು ಬೆಸಿಲಿಕಾದಲ್ಲಿ ಒಟ್ಟಾಗಿ ಸೇರಿ, ಪ್ರಾರ್ಥನೆ, ಕೃತಜ್ಞತೆ ಮತ್ತು ಪವಿತ್ರ ಬಲಿಪೂಜೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಡುವಾದ ಸಂತ ಅಂತೋನಿಯವರನ್ನು ಗೌರವಿಸಿ ಆಶೀರ್ವಾದ ಪಡೆದರು. ಹಬ್ಬದ ಮುಖ್ಯ ಆಕರ್ಷಣೆಯಾಗಿ ಬೆಳಿಗ್ಗೆ 10:00 ಗಂಟೆಗೆ ಮೈಸೂರು ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ […]