LATEST NEWS
ಡಿಜಿಟಲ್ ಮಾಧ್ಯಮಗಳಲ್ಲಿ ಸುವಾರ್ತೆ ಸಾರುವವರೇ ‘ಡಿಜಿಟಲ್ ಅಪೊಸ್ತಲರು’: ವಂ| ಅನಿಲ್ ಐವನ್ ಫೆರ್ನಾಂಡಿಸ್ ಕರೆ
ಮಂಗಳೂರು,ಮೇ 31: ಡಿಜಿಟಲ್ ತಂತ್ರಜ್ಞಾನವು ಮೇಲುಗೈ ಸಾಧಿಸಿರುವ ಇಂದಿನ ಯುಗದಲ್ಲಿ, ಚರ್ಚ್ ಕೇವಲ ವೀಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ. ಮಾಧ್ಯಮ ಸಂಚಾಲಕರು ಕೇವಲ ಸಂಯೋಜಕರಲ್ಲ. ಅವರು ಡಿಜಿಟಲ್ ಮಾಧ್ಯಮಗಳಲ್ಲಿ ಸುವಾರ್ತೆಯನ್ನು ಸಾರುವ ಡಿಜಿಟಲ್ ಅಪೊಸ್ತಲರು. ತಪ್ಪು ಮಾಹಿತಿಯನ್ನು ತಡೆಯಲು, ಸಮುದಾಯವನ್ನು ಕಟ್ಟಲು ಮತ್ತು ಕ್ರೈಸ್ತ ಮೌಲ್ಯಗಳನ್ನು ಬೆಳೆಸಲು ಮಾಧ್ಯಮವು ಒಂದು ಪ್ರಬಲ ಸಾಧನವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾಮಾಜಿಕ ಸಂವಹನ ಆಯೋಗದ ಕಾರ್ಯದರ್ಶಿ ಹಾಗೂ ಕೆನರಾ ಕಮ್ಯುನಿಕೇಷನ್ ಸೆಂಟರ್ನ ನಿರ್ದೇಶಕ ವಂ| ಅನಿಲ್ ಐವನ್ ಫೆರ್ನಾಂಡಿಸ್ ಅವರು ಹೇಳಿದರು. […]


