Tag: ಕೆನರಾಟಿವಿ ನ್ಯೂಸ್‌ ಬಿಜೈ ಸಂತ ಕ್ಷೇವಿಯರ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಸ್ಪ್ಯಾನಿ ಪಿರೇರಾ ಪದಗ್ರಹಣ

COMMUNITY NEWS

ಬಿಜೈ ಸಂತ ಕ್ಷೇವಿಯರ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಸ್ಪ್ಯಾನಿ ಪಿರೇರಾ ಪದಗ್ರಹಣ

ಮಂಗಳೂರು. ಮೇ 21: ನಗರದ ಬಿಜೈ ಸಂತ ಕ್ಷೇವಿಯರ್‌ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ವಂ। ಸ್ಪ್ಯಾನಿ ಪಿರೇರಾ ಅವರು ಪದಗ್ರಹಣ ಗೊಂಡಿದ್ದಾರೆ. ಬಿಜೈ ಚರ್ಚ್‌ನ ಧರ್ಮಗುರುಗಳು ಹಾಗೂ ಸಿಬಿಎಸ್‌ಸಿ ಶಾಲೆಯ ಸಂಚಾಲಕರಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅವರು ಈ ಹಿಂದೆ ಕಾಸರಗೋಡು ವಲಯ ಗುರುಗಳಾಗಿದ್ದರು. ಬೇಳಾ ಚರ್ಚ್‌ನ ಧರ್ಮಗುರುಗಳಾಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಯಾಜಕ ದೀಕ್ಷೆ ಪಡೆದ ಬಳಿಕ ವಂ। ಸ್ಪ್ಯಾನಿ ಪಿರೇರಾ ಅವರು ಕಳೆದ 30 ವರ್ಷಗಳಿಂದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೀದರ್‌ನಲ್ಲಿ […]