ಸಾಮಾಜಿಕ ಜಾಲತಾಣದಲ್ಲಿ ಜುಲೈ 26 ರಂದು ಶಾಲೆಗಳಿಗೆ ರಜೆ ಬಗ್ಗೆ ಸಂದೇಶ ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಶನಿವಾರ ಯಾವುದೇ ರಜೆ ಇದುವರೆಗೂ ಘೋಷಣೆ ಆಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಆದೇಶದ ಪ್ರತಿ Share News