ಮಂಗಳೂರು ತಾಲೂಕಲ್ಲಿ ಶಾಲೆ ಪಿಯು ಕಾಲೇಜು, ಬಂಟ್ವಾಳದಲ್ಲಿ ಶಾಲೆಗಳಿಗೆ ಇಂದು (ಜು. 19) ಶಾಲೆ ಪಿಯು ಕಾಲೇಜುಗಳಿಗೆ ರಜೆ canaratvnews.com 1 month ago ಮಳೆಯ ಹಿನ್ನೆಲೆ ಮಂಗಳೂರು ತಾಲೂಕಿನ ಶಾಲೆ ಪಿಯು ಕಾಲೇಜುಗಳಿಗೆ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಎಲ್ಲಾ ಶಾಲೆಗಳಿಗೆ ಜು.19ರ ಶನಿವಾರ ರಜೆ ಘೋಷಿಸಲಾಗಿದೆ. Share News