• Home  
  • ದ.ಕ.ಜಿಲ್ಲಾ ಮಹಿಳಾ ಕಾಂಗ್ರಸ್ ನಗರ ಅಧ್ಯಕ್ಷೆ ಕುಮಾರಿ ಅಪ್ಪಿ ಹಾಗು .ಗ್ರಾಮಂತರ ಅಧ್ಯಕ್ಷೇ ಉಷಾ ಅಂಚನ ಪದಗ್ರಹಣ ಸಮಾರಂಭ
- DAKSHINA KANNADA - HOME

ದ.ಕ.ಜಿಲ್ಲಾ ಮಹಿಳಾ ಕಾಂಗ್ರಸ್ ನಗರ ಅಧ್ಯಕ್ಷೆ ಕುಮಾರಿ ಅಪ್ಪಿ ಹಾಗು .ಗ್ರಾಮಂತರ ಅಧ್ಯಕ್ಷೇ ಉಷಾ ಅಂಚನ ಪದಗ್ರಹಣ ಸಮಾರಂಭ

ಮಂಗಳೂರು ಆ 19: ದ.ಕ.ಜಿಲ್ಲಾ ಮಹಿಳಾ ಕಾಂಗ್ರಸ್ ಪದಗ್ರಹಣ ಸಮಾರಂಭ ಇಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು..ರಾಜ್ಯ ಮಹಿಳಾ ಅಧ್ಯಕ್ಷೆ ಸೌಮ್ಯ ರೆಡ್ಡಿಯವರು ದೀಪ ಬೆಳಗಿಸಿ….ಮಹಿಳಾ ನಗರ ಅಧ್ಯಕ್ಷೆ ಕುಮಾರಿ ಅಪ್ಪಿ ಹಾಗು .ಗ್ರಾಮಂತರ ಅಧ್ಯಕ್ಷೇ ಉಷಾ ಅಂಚನ ಅವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ನಿಡಿದರು ಈ ಸಂಧರ್ಭದಲ್ಲಿ….ಮಾಜಿ ಸಚಿವ ರಮಾನಾಥ.ರೈ, ಮಾಜಿ ಮೇಯರ ಶಶಿಧರ ಹೆಗ್ಡೆ, ಕಾರ್ಯದರ್ಶಿ ಮಂಜುಳ ನಾಯಕ್…ನಮಿತಾ.ಡಿ.ರಾವ್….ಹಾಗು ಇನ್ನಿತರರು ಉಪಸ್ಥಿತರಿದ್ದರು. Share News

Share News

ಮಂಗಳೂರು ಆ 19: ದ.ಕ.ಜಿಲ್ಲಾ ಮಹಿಳಾ ಕಾಂಗ್ರಸ್ ಪದಗ್ರಹಣ ಸಮಾರಂಭ ಇಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು..ರಾಜ್ಯ ಮಹಿಳಾ ಅಧ್ಯಕ್ಷೆ ಸೌಮ್ಯ ರೆಡ್ಡಿಯವರು ದೀಪ ಬೆಳಗಿಸಿ….ಮಹಿಳಾ ನಗರ ಅಧ್ಯಕ್ಷೆ ಕುಮಾರಿ ಅಪ್ಪಿ ಹಾಗು .ಗ್ರಾಮಂತರ ಅಧ್ಯಕ್ಷೇ ಉಷಾ ಅಂಚನ ಅವರಿಗೆ ಕಾಂಗ್ರೆಸ್ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ನಿಡಿದರು ಈ ಸಂಧರ್ಭದಲ್ಲಿ….ಮಾಜಿ ಸಚಿವ ರಮಾನಾಥ.ರೈ, ಮಾಜಿ ಮೇಯರ ಶಶಿಧರ ಹೆಗ್ಡೆ, ಕಾರ್ಯದರ್ಶಿ ಮಂಜುಳ ನಾಯಕ್…ನಮಿತಾ.ಡಿ.ರಾವ್….ಹಾಗು ಇನ್ನಿತರರು ಉಪಸ್ಥಿತರಿದ್ದರು.

Share News